Sunday, February 13, 2022

ನನ್ನ ಬಿಜಿನೆಸ್ ಕಾರ್ಡ್

ದೇವ್ ನೆಸ್ಟ್ ಬರಹ

ದಿನದ ಚಟುವಟಿಕೆಗಳನ್ನು ಸಾಧಾರಣವಾದ ಕಛೇರಿಯೊಂದರಲ್ಲಿ ನಿರ್ವಹಿಸುತ್ತ, ಅಪೂರ್ವ ಸಾಧನೆಗಳನ್ನು ದಾಖಲಿಸುವ ಉದ್ದೇಶ. ಈ ಉದ್ದೇಶಿತ ಕಛೇರಿಯ ಸ್ವರೂಪ ಇಂತಿರಬೇಕೆಂಬುದನ್ನು ಚಿತ್ರಗಳ ಮೂಲಕ ಆರಂಭದ ಅಂಚೆಯಲ್ಲಿ ಪ್ರಸ್ತುತ ಪಡಿಸಿದ್ದೇನೆ.

ನನ್ನ ಬಿಜಿನೆಸ್ ಕಾರ್ಡ್ ಇದೋ ನಿಮ್ಮ ಮುಂದಿದೆ:


ನೆನೆಗುದಿಗೆ ಬಿದ್ದಿರುವ ನಿಮ್ಮ ಕಾರ್ಯವದಾವುದು? ವರ್ಷಗಳು ಉರುಳುತ್ತಿವೆ, ಅದು ಆಗಲಿಲ್ಲವಲ್ಲ, ನನ್ನಂಥ ವ್ಯಕ್ತಿ ನಿಮಗೆ ಸಿಗುವುದು ಎಂದು ಎಂಬ ದ್ವಂದ್ವಕ್ಕೆ ಇನ್ನು ಎಡೆಯಿಲ್ಲ.

ದೂರವಾಣಿ ಸಂಖ್ಯೆ 91-7259093200 ಎಡೆಬಿಡದೆ ಚಾಲ್ತಿಯಲ್ಲಿದ್ದು ನನ್ನ ಅಚ್ಚುಮೆಚ್ಚಿನವರಾದ ನಿಮ್ಮೆಲ್ಲರ ಅಮೂಲ್ಯವಾದ ಕರೆಗಳ ನಿರೀಕ್ಷೆಯಲ್ಲಿರುತ್ತದೆ.

No comments:

Post a Comment

Hosa Belaku Trust

H osa Belaku Trust has become a name that many people in Karnataka, especially in Bangalore, have come to recognize for its steady work in t...